¡Sorpréndeme!

Rahul gandhi asks Nirmala Sitharaman not to be afraid | Congress | BJP | Oneindia kannada

2020-02-04 938 Dailymotion

ಕೇಂದ್ರ ಬಜೆಟ್ ಭಾಷಣ ಅತ್ಯಂತ ಸುದೀರ್ಘವಾಗಿತ್ತು. ಆದರೆ ಅದು ಸಂಪೂರ್ಣ ಟೊಳ್ಳು ಮತ್ತು ದೇಶದ ನಿರುದ್ಯೋಗದ ಮಟ್ಟದ ಕುರಿತು ಗಮನ ಹರಿಸುವಲ್ಲಿ ವಿಫಲವಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸುದೀರ್ಘ ಬಜೆಟ್ ಭಾಷಣವನ್ನು ಟೀಕಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತ್ತೊಂದು ಟೀಕಾಸ್ತ್ರ ಬಿಟ್ಟಿದ್ದಾರೆ.

Congress leader Rahul Gandhi again slams Finance Minister Nirmala Sitharaman over unemployment and asked her don't be afraid of his questions.